ಹಾಸನ ಆಯುಷ್‌ ಇಲಾಖೆಯ ನೇಮಕಾತಿ: 14 ಹುದ್ದೆಗಳು ಲಭ್ಯ

ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್ ಮತ್ತು ಇತರ ಹುದ್ದೆಗಳು

ತಜ್ಞ ವೈದ್ಯರು (ಆಯುರ್ವೇದ): 1 ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ): 1 ಔಷಧಿ ವಿತರಕರು: 6 ಮಸಾಜಿಸ್ಟ್: 2 ಮಲ್ಲಿಪರ್ಪಸ್ ವರ್ಕರ್: 1 ಸಮುದಾಯ ಆರೋಗ್ಯ ಅಧಿಕಾರಿ: 3

– "ತಜ್ಞ ವೈದ್ಯರು: ₹57,550" – "ಔಷಧಿ ವಿತರಕರು: ₹27,550" – "ಮಸಾಜಿಸ್ಟ್: ₹18,500" – "ಮಲ್ಲಿಪರ್ಪಸ್: ₹16,900" – "ಸಮುದಾಯ ಆರೋಗ್ಯ ಅಧಿಕಾರಿ: ₹40,000"

www.hassan.nic.in ನಲ್ಲಿ ಅರ್ಜಿಯನ್ನು ಪಡೆದು, ಕಛೇರಿಗೆ ಅಂಚೆ ಮೂಲಕ ಸಲ್ಲಿಸಿ.